ಶನಿವಾರ, ನವೆಂಬರ್ 11, 2017

ಪ್ರೇಮಪತ್ರ

fb.com/nireeksheyalli
  
      # ಪ್ರೇಮಪತ್ರ
ಹೇಳು,ನನ್ನ ಬಾಳಿಗೆ ಬದಲಾಗದ ಸ್ಟೇಟಸ್ ಆಗುವೆಯಾ?
             🌻🌼🌻🌼🌻🌼
ಮುದ್ದು ಮುಠ್ಠಾಳ,
       ಜೇಬಲ್ಲಿ ಹಣವಿಲ್ಲದೇ ಪ್ರೀತಿ ಮಾಡಿದರೆ, ಹುಡುಗಿಯರ ಕಾನೂನಿನಲ್ಲಿ ಎಂಥಹ ಘೋರ ಶಿಕ್ಷೆ ಇದೆ,ಅನ್ನುವುದಾದರೂ
ನಿನಗೆ ಗೊತ್ತಿದೆಯಾ? ಅವರ ದ್ರಷ್ಟಿಯಲ್ಲಿ ಅದು ಎಂತಹ Offence ಅನ್ನುವುದು ಗೊತ್ತಾ?.ಬೇರೆ ಹುಡುಗಿಯಾಗಿದ್ದರೆ,ಅವಳಿಗೆ ನೀನು ಬೋರಾಗಿ, ಬೇರೊಬ್ಬನ ಜೊತೆಗೆ ಯಾವುದೋ ದಾರಿ ಹಿಡಿದಿರುವವಳು.
         ನಿನಗೆ ಗೊತ್ತಾ...? ನನ್ನ ಒಂದು ಫೋಟೊವನ್ನು # facebook ಗೆ ಹಾಕಿದರೆ,ಒಂದೇ ನಿಮಿಷದಲ್ಲಿ ಸಾವಿರ ಲೈಕುಗಳು ಬಂದು ಬೀಳುತ್ತವೆ. ಅಂತಹದರಲ್ಲಿ ಮೋಬೈಲಿನ ಪರದೆಗೆ ನೀ ಹಾಕಿಕೊಂಡ ನನ್ನ ಫೋಟೋವನ್ನು ಗಂಟೆಗಟ್ಟಲೇ ನೋಡಿದರೂ,ಅದು ಚನ್ನಾಗಿ ಬಂದಿಲ್ಲವೆಂದು..! ಜಗತ್ತಿನಲ್ಲಿಯ ಉನ್ನತ ತಂತ್ರಜ್ಞಾನದಿಂದ ತಯಾರಿಸಿದ ಮೋಬೈಲ್ ಫೋನನ್ನೇ ದೂರುತ್ತಿಯಲ್ಲ..! ಎಂತಹ ಜುಗ್ಗ ನೀನು.
           fb.com/nireeksheyalli

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ