ಸಾಹಿತ್ಯ ಸಮ್ಮೇಳನ
ಶನಿವಾರ, ನವೆಂಬರ್ 25, 2017
ಭಾನುವಾರ, ನವೆಂಬರ್ 12, 2017
ಶನಿವಾರ, ನವೆಂಬರ್ 11, 2017
ಪ್ರೇಮಪತ್ರ
fb.com/nireeksheyalli
# ಪ್ರೇಮಪತ್ರ
ಹೇಳು,ನನ್ನ ಬಾಳಿಗೆ ಬದಲಾಗದ ಸ್ಟೇಟಸ್ ಆಗುವೆಯಾ?
🌻🌼🌻🌼🌻🌼
ಮುದ್ದು ಮುಠ್ಠಾಳ,
ಜೇಬಲ್ಲಿ ಹಣವಿಲ್ಲದೇ ಪ್ರೀತಿ ಮಾಡಿದರೆ, ಹುಡುಗಿಯರ ಕಾನೂನಿನಲ್ಲಿ ಎಂಥಹ ಘೋರ ಶಿಕ್ಷೆ ಇದೆ,ಅನ್ನುವುದಾದರೂ
ನಿನಗೆ ಗೊತ್ತಿದೆಯಾ? ಅವರ ದ್ರಷ್ಟಿಯಲ್ಲಿ ಅದು ಎಂತಹ Offence ಅನ್ನುವುದು ಗೊತ್ತಾ?.ಬೇರೆ ಹುಡುಗಿಯಾಗಿದ್ದರೆ,ಅವಳಿಗೆ ನೀನು ಬೋರಾಗಿ, ಬೇರೊಬ್ಬನ ಜೊತೆಗೆ ಯಾವುದೋ ದಾರಿ ಹಿಡಿದಿರುವವಳು.
ನಿನಗೆ ಗೊತ್ತಾ...? ನನ್ನ ಒಂದು ಫೋಟೊವನ್ನು # facebook ಗೆ ಹಾಕಿದರೆ,ಒಂದೇ ನಿಮಿಷದಲ್ಲಿ ಸಾವಿರ ಲೈಕುಗಳು ಬಂದು ಬೀಳುತ್ತವೆ. ಅಂತಹದರಲ್ಲಿ ಮೋಬೈಲಿನ ಪರದೆಗೆ ನೀ ಹಾಕಿಕೊಂಡ ನನ್ನ ಫೋಟೋವನ್ನು ಗಂಟೆಗಟ್ಟಲೇ ನೋಡಿದರೂ,ಅದು ಚನ್ನಾಗಿ ಬಂದಿಲ್ಲವೆಂದು..! ಜಗತ್ತಿನಲ್ಲಿಯ ಉನ್ನತ ತಂತ್ರಜ್ಞಾನದಿಂದ ತಯಾರಿಸಿದ ಮೋಬೈಲ್ ಫೋನನ್ನೇ ದೂರುತ್ತಿಯಲ್ಲ..! ಎಂತಹ ಜುಗ್ಗ ನೀನು.
fb.com/nireeksheyalli
ಶುಕ್ರವಾರ, ನವೆಂಬರ್ 10, 2017
ಮನಸಿಗೊಂದು ಮಾತು
ನೆನಪುಗಳನ್ನು "ಸುಟ್ಟು"ಹಾಕಬಹುದು
ಆದರೆ,
ನಮ್ಮನ್ನು "ಬಿಟ್ಟು"ಹೋಗುವಂತೆ ಮಾಡಲು
ಸಾದ್ಯವಿಲ್ಲ..☺ #ರಾju
ಮನಸಿಗೊಂದು ಮಾತು
fb.com/simpallagi1maatu
"ಸಾಧಾರಣ" ವಾಗಿರುವುದರಿಂದ
ನಾವು ಎಷ್ಟೋ ಜನರಿಗೆ
"ಉಧಾಹರಣೆ"ಯಾಗಿರಬಹುದು ಅನ್ನುವುದು
ನಮಗೇ ಗೊತ್ತಿರುವುದಿಲ್ಲ..!☺
ಗುರುವಾರ, ನವೆಂಬರ್ 9, 2017
✍ ಕವಿ ಸಮಯ👉 ಇದೆ ಅಲ್ಲವೆ..ಪ್ರೀತಿ ಅಂದರೆ✍
fb.com/badagiraju
ಯಾರೂ ಇಲ್ಲದಾಗ ನೀನು ಬಂದು ಹೋದೆ.
ನನ್ನ ಪ್ರೀತಿಯಲ್ಲಿ..ಮಿಂದು ಹೋದೆ.
ಯಾರ ಮುಂದೆಯೂ ಹೇಳಿಕೊಳ್ಳಲಾಗದ ಬಂಧು ಆದೆ.
ನನಗಾಗಿಯೇ ಬದುಕುಯಂದು,ಕೊಂದು ಹೋದೆ.
ಕೇಳಿದರೆ,ಇದೆ ಅಲ್ಲವೆ..ಪ್ರೀತಿ ಅಂತ,
ನನಗೇನು ಗೊತ್ತು,ಎಂದು ಹೇಳುವೆ...!
ಕವಿ_ಮನಸು👉#ರಾju
ಬುಧವಾರ, ನವೆಂಬರ್ 8, 2017
"ಟ್ರೋಲಿಂಗ್" ಎಂಬ ಕಾಲೆಳೆಯುವ ಕ್ರೀಯಾಶೀಲ ಬುದ್ಧಿ..!
*"ಟ್ರೋಲಿಂಗ್ " ಎಂಬ ಕಾಲೆಳೆಯುವ ಕ್ರೀಯಾಶೀಲ ಬುದ್ಧಿ...😁* #ರಾju
😀 😋 😏 😔 😛
*#Troll* ಎಂಬುವುದು ಹೊಸ ತಲೆಮಾರಿನ ಯುವಕ/ಯುವತಿಯರನ್ನು ಹೆಚ್ಚು ಆಕರ್ಷಿಸುತ್ತಿರುವ,ಎಲ್ಲರನ್ನೂ ನಗೆಸುವ..😂 ಸ್ವಲ್ಪ ಮುಜುಗರಕ್ಕಿಡು ಮಾಡುವ ವ್ಯಾಪಕವಾಗಿ ಬಳಸಲಾಗುತ್ತಿರುವ Internet #Slang.
Troll ಗಳು ಹುಟ್ಟಿಕೊಳ್ಳುವ ಮೂಲ ತಾಣ Internet. ಸಾಮಾನ್ಯವಾಗಿ ಆಡುಭಾಷೆಯಲ್ಲಿ "ಹೊಟ್ಟೆ ಉರುಸೋದು" ಕಾಲು ಕೆರೆದು ಜಗಳಕ್ಕೆ ಬರೋದು" ಎಂದು ಕರೆಯಲ್ಪಡುವ ನಾವು,ಸ್ವಲ್ಪ ಆಧುನಿಕವಾಗಿ Internet ಭಾಷೆಯಲ್ಲಿ ಇದನ್ನು Trolling ಎಂದು ಕರೆಯುತ್ತೇವೆ. ಬ
ಮೊದಲೆಲ್ಲಾ ಒಂದು News ಗ್ರೂಪ್ ಗೆ ಸೀಮಿತವಾಗಿದ್ದ ಇವುಗಳು...! #Internet ನ ವ್ಯಾಪಕ ಬೆಳವಣಿಗೆಯಿಂದ #facebook, #twitter,#Instagram,#Tumblr ದಂತಹ ಸಾಮಾಜಿಕ ಜಾಲತಾಣಗಳಲ್ಲದೇ..! Blog,forum ದಂತಹ WebSite ಗಳಿಗೂ ಹರಿಡಿಕೊಂಡಿವೆ.
ಸುಖಾ ಸುಮ್ಮನೆ ಕಾಲೆಳುವ ಮನೋಭಾವನೆ ಹೊಂದಿರುವ, ಸತ್ಯವನ್ನು ಮನಸಿಗೆ ಮುಟ್ಟುವಂತೆ ಹೇಳಬೇಕೆನ್ನಿಸುವ, ಮತ್ತೊಬ್ಬರಿಗೆ ಹೋಲಿಕೆ ಮಾಡುವುದರ ಮುಖಾಂತರ ತಿದ್ದುಪಡಿ ಗೊಳಿಸುವಂತಹ.. ಕೆಟ್ಟದನ್ನು ವ್ಯಂಗ್ಯವಾಗಿ ಆಡಿಕೊಳ್ಳುವಂತಹ ಟ್ರೋಲ್ ಗಳು ಕಣ್ಣಿಗೆ ರಾಚುವುದು ಸರ್ವೆ ಸಾಮಾನ್ಯ.
*"ಟ್ರೋಲರ್"ಗಳ ಟಾರ್ಗೆಟ್ ಯಾರು...!👇*
* * * * * * * * * *
"ಟ್ರೋಲ್"ಗೆ ಇಂತವರೇ ಬಲಿಯಾಗುತ್ತಾರೆ ಎಂದು ನಿಶ್ಚಿತವಾಗಿ ಹೇಳಲಾಗದು. ಹೊಸ ತಲಮಾರಿನವರನ್ನು ಸುಲಭವಾಗಿ ಖುಷಿ☺ ಪಡಿಸಲು, Internet ದಲ್ಲಿ ಬಹು ಪರಿಚಿತ #Slang ಆಗಿರುವ ಇದು ಇಂತವರನ್ನೇ ಹಿಡಿದಾಕುತ್ತೆ ಎಂದು ಹೇಳುವುದು ಕಷ್ಟ.ಒಬ್ಬ ಜನಪ್ರೀಯ ನಟ ಹಾಕಿಕೊಳ್ಳುವ ಬಟ್ಟೆ,ಅವನ ಮ್ಯಾನರಿಸಂ, ಕ್ರೀಡಾತಾರೆಗಳ ಅನುಕರಣೆ, ಧಾಖಲೆಗಳು,ರಾಜಕಾರಣಿಗಳ ದಬ್ಬಾಳಿಕೆ,ಸ್ವಾಮಿಜಿಗಳ ಪುಂಡಾಟಿಕೆಯಿಂದ ಹಿಡಿದು, ಆಗ ತಾನೇ ಪ್ರಸಿದ್ಧಿ ಹೋಂದುವ ಸಾಮಾನ್ಯ ವ್ಯಕ್ತಿಯ ಗುಣ,ಅವರ ವಿಚಿತ್ರ ನಡವಳಿಕೆ,ಭಾಷೆ,ಬಟ್ಟೆ ಎಲ್ಲವೂ Troll ಗೆ ಬಲಿಯಾಗಬಹುದು.
ಸಾಮಾನ್ಯವಾಗಿ ಜನಪ್ರೀಯ #TvShow ಗಳು,ಸಿನೆಮಾ, ಕ್ರೀಡೆ,ಪ್ರಸಿದ್ಧ ತಾಣಗಳು ಇಂತವುಗಳಿಂದ ಸಿಗುವ ವಿಷಯಗಳಿಂದಲೇ Troll Page ಗಳು ಜನಪ್ರೀಯ ಗೊಳ್ಳುತ್ತಿವೆ..!
*ಟ್ರೋಲ್ ಗೆ ಉಪಯೋಗಿಸುವ ಭಾಷೆ ಅದಕ್ಕಿರುವ ರೂಪ ಎಂತಹದು...?👇*
* * * * * * * * * * * *
Troller ಗಳ ಮೂಲ ಉದ್ಧೇಶ ಕೆಣಕುವುದು. Internet ದಲ್ಲಿ ಹೆಚ್ಚು ಹೆಸರು ಮಾಡಿದಂತಹ ವ್ಯಕ್ತಿಗಳನ್ನು, ಹೆಚ್ಚು ಚಾಲ್ತಿಯಲ್ಲಿರು ವಿಷಯಗಳ ಮಾಹಿತಿಯನ್ನು ಸ್ವಲ್ಪ ತಲ್ಲಣಗೊಳ್ಳುವಂತೆ ಮಾಡುವುದು.ಅದಕ್ಕೆ ಇಂತಹುದೇ ಆದ ಭಾಷೆ ಇಲ್ಲ. ಯಾವುದೋ ಒಂದು ವಿಡಿಯೋವನ್ನು ರೂಪಾಂತರಗೊಳಿಸಿಯೋ,ಫೋಟೋವನ್ನು ತಿದ್ದುಪಡಿ ಮಾಡಿ,ಅದಕ್ಕೊಂದು ವ್ಯಾಖ್ಯಾನ ನೀಡಿ...! ಜನ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ತಮಾಸೆ ಮನೋಭಾವದಿಂದ ಕಾಯುತ್ತಾ ಕೂಡುವುದೊಂದೆ ಅವರ ಮೂಲ ಉದ್ಧೇಶ.
ಒಬ್ಬರನ್ನು ಅವಮಾನ ಮಾಡುವುದಕ್ಕಾಗಿ ಬಳಸುವ ಟ್ರೋಲ್ ಗಳು..! ತಾವು ಹಾಕಿದ Status ಗೆ ಜನ ಪ್ರತಿಕ್ರೀಯಿಸುವಂತೆ ಕುಮ್ಮಕ್ಕು ನೀಡುವ ಟ್ರೋಲ್ ಗಳು..!ಒಬ್ಬರನ್ನು...ಇನ್ನೊಬ್ಬರಿಗೆ ಹೋಲಿಕೆ ಮಾಡುವ ಟ್ರೋಲ್ ಗಳು..! ಸುಮ್ಮನೆ ತಮ್ಮ ಇರುವಿಕೆಯನ್ನು ತೋರ್ಪಡಿಸಲು link ಗಳನ್ನು ಶೇರ್ ಮಾಡುವ ಟ್ರೋಲ್ ಗಳು....! ಹೀಗೆ ನಾನಾ ರೂಪದಲ್ಲಿ ಗುಕ್ಕೆಂದು ಹುಟ್ಟಿಕೊಳ್ಳುವ ಟ್ರೋಲ್ ಗಳನ್ನು ನಿಯಂತ್ರಿಸುವುದು ತುಂಬಾ ಕಷ್ಟ.
*ಟ್ರೋಲ್ ಗಳಿಗೆ ಪ್ರತೀಕ್ರಿಯಿಸುವುದು ಹೇಗೆ...?😯*
* * * * * * * * * * *
ಟ್ರೋಲ್ ಗಳನ್ನು ಹತೋಟಿಗೆ ತರುವುದು ಸ್ವಲ್ಪ ಕಷ್ಟ.ಆದರೆ,ತೀರ ವಯಕ್ತಿಕ ವಿಷಯಗಳಿಗೆ ಕಣ್ಣ ಹಾಕಿ, ಅದನ್ನು ಹಾಸ್ಯಾಸ್ಪದವಾಗಿ ಬಿಂಬಿಸಿದರೆ ಅಂತವುಗಳಿಗೆ ಜಾಣ್ಮೆಯಿಂದ ಉತ್ತರ ನೀಡುವುದು ಉತ್ತಮ.
ಟ್ರೋಲರ್ ಗಳ ಮೂಲ ಉದ್ಧೇಶ ಕಾಲೆಳೆಯುವುದಾದರೂ...😇 ಅವುಗಳನ್ನು ತಳ್ಳಿ ಹಾಕುವಂತೆಯೂ ಇಲ್ಲ. ಸಮಾಜದಲ್ಲಿಯ ಕೆಲವು ವ್ಯಕ್ತಿ,ವಿಷಯ,ಸ್ಥಳಗಳ ಬಗೆಗಿನ ಘಣತೆಯನ್ನು ಎತ್ತಿ ಹಿಡಿಯುವುದರಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಇಂತಹ ಟ್ರೋಲ್ ಗಳನ್ನು ನೋಡಿ ನಗುವ ಮುಂಚೆ ಸ್ವಲ್ಪ ಯೋಚಿಸಿ😇.ಮುಂದೆ ನೀವು ಅದಕ್ಕೆ ಆಹಾರವಾಗಬಹುದು..!🙋.
ಪ್ರಸ್ತುತ #Rajanikant Vs CID Jokes, #The Back Benchers,#Saale Dost Ko Thanks Bolta Hai, #Throll Haida,#Throll Guru,#Troll Haiklu,#Troll FootBall,#Funny Or Die,#Boys Vs Girls ಇವು #Facebook ದಲ್ಲಿ ಹೆಚ್ಚು ಜನಪ್ರೀಯ💪 ಪಡೆದಿರುವ ಟ್ರೋಲ್ Page ಗಳು..!
*_ರಾಜು ಬಾಡಗಿ_*
ಸಿಂಪಲ್ಲಾಗಿ ಒಂದ್ ಮಾತು
fb.com/simpallagi1maatu
ನಿಮ್ಮ ನಗುವು☺ ಜಗತ್ತಿನಲ್ಲಿ
ಏನಾದರೂ ಸ್ವಲ್ಪ ಬದಲಾವಣೆ
ತರುವಂತಿರಲಿ...
👇