ಈ ಹುಡುಗಿ,
ಕನಸುಗಳನ್ನೆಲ್ಲ ಒಂದು ಗೂಡಿಸಿ
ಮನದ ಮೂಲೆಯಲ್ಲಿ ಮೌನವಾಗಿ
ಹ್ರದಯ ಗೋಡೆಯ ಬಿರುಕು ಗೊಳಿಸಿ
ಹಠಾತನೆ ದಾಳಿ ಮಾಡಿ
ಹ್ರದಯವನ್ನು ಶಿಂಗರಿಸಿ
ಬರಡು ಮನಸ್ಸಿನ ಅಂಗಳದಲ್ಲಿ
ಸಿಹಿ ನೀರನ್ನು ಸಿಂಪಡಿಸಿ
ಬರೀ ಕನಸಾಗಿ ಕಾಡುವ ಇವಳದು
ಒಂದು ರೀತಿ ಹಗಲು ದರೋಡೆ...!!!
ಈ ಹುಡುಗಿ,
ನಡೆಯುವ ದಾರಿಗೆ ಎದುರಾಗಿ
ಹಗುರು ನಗೆಯ ಬೀರಿ
ಆಕ್ರಮಿಸಿ
ಎದೆಯನ್ನು ತಲ್ಲಣಗೊಳಿಸಿ
ಕವಿತೆಯ ಸಾಲುಗಳಲ್ಲಿ
ಅವಿತು ಕುಳಿತು
ಕಣ್ಣ ನೋಟಗಳಲ್ಲಿ ಬೆರೆತು
ಬರೀ ಕನಸಾಗಿ ಕಾಡು ಇವಳದು
ಒಂದು ರೀತಿ ಹಗಲು ದರೋಡೆ...!!!
ಈ ಹುಡುಗಿ,
ಉತ್ತರ ಹುಡುಕುವುದರೊಳಗಾಗಿ
ಮತ್ತೊಂದು ಪ್ರಶ್ನೆಯಾಗಿ ಕಾಡಿ..
ನೆನಪುಗಳ ಸಾಲಿನಲ್ಲಿ
ಮೊದಲಿಗಳಾಗಿ
ನನ್ನತನವನ್ನೆಲ್ಲಾ ಆವರಿಸಿ
ಭಾವನೆಗಳಲ್ಲಿ ಬಂಧಿಯಾಗಿ
ಬರೀ ಕನಸಾಗಿ ಕಾಣುವ ಇವಳದು
ಒಂದು ರೀತಿ ಹಗಲು ದರೋಡೆ
------RAJU BADAGI
ಕನಸುಗಳನ್ನೆಲ್ಲ ಒಂದು ಗೂಡಿಸಿ
ಮನದ ಮೂಲೆಯಲ್ಲಿ ಮೌನವಾಗಿ
ಹ್ರದಯ ಗೋಡೆಯ ಬಿರುಕು ಗೊಳಿಸಿ

ಹ್ರದಯವನ್ನು ಶಿಂಗರಿಸಿ
ಬರಡು ಮನಸ್ಸಿನ ಅಂಗಳದಲ್ಲಿ
ಸಿಹಿ ನೀರನ್ನು ಸಿಂಪಡಿಸಿ
ಬರೀ ಕನಸಾಗಿ ಕಾಡುವ ಇವಳದು
ಒಂದು ರೀತಿ ಹಗಲು ದರೋಡೆ...!!!
ಈ ಹುಡುಗಿ,
ನಡೆಯುವ ದಾರಿಗೆ ಎದುರಾಗಿ
ಹಗುರು ನಗೆಯ ಬೀರಿ
ಆಕ್ರಮಿಸಿ
ಎದೆಯನ್ನು ತಲ್ಲಣಗೊಳಿಸಿ
ಕವಿತೆಯ ಸಾಲುಗಳಲ್ಲಿ
ಅವಿತು ಕುಳಿತು
ಕಣ್ಣ ನೋಟಗಳಲ್ಲಿ ಬೆರೆತು
ಬರೀ ಕನಸಾಗಿ ಕಾಡು ಇವಳದು
ಒಂದು ರೀತಿ ಹಗಲು ದರೋಡೆ...!!!
ಈ ಹುಡುಗಿ,
ಉತ್ತರ ಹುಡುಕುವುದರೊಳಗಾಗಿ
ಮತ್ತೊಂದು ಪ್ರಶ್ನೆಯಾಗಿ ಕಾಡಿ..
ನೆನಪುಗಳ ಸಾಲಿನಲ್ಲಿ
ಮೊದಲಿಗಳಾಗಿ
ನನ್ನತನವನ್ನೆಲ್ಲಾ ಆವರಿಸಿ
ಭಾವನೆಗಳಲ್ಲಿ ಬಂಧಿಯಾಗಿ
ಬರೀ ಕನಸಾಗಿ ಕಾಣುವ ಇವಳದು
ಒಂದು ರೀತಿ ಹಗಲು ದರೋಡೆ
------RAJU BADAGI
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ