ಸೋಮವಾರ, ಜನವರಿ 28, 2013

ಕಣ್ಣು-ಕನಸು

ಕಣ್ಣುಗಳು ಇವೆ ,ಕನಸುಗಳೂ  ಇರಲಿ ..
ಬಾಯಿ ಇದೆ, ಮೌನವೂ ಮಾತಾಗಲಿ
ಹ್ರದಯವು ಪ್ರೀತಿಯ  ಗೂಡಾಗಲಿ..
ಮನಸ್ಸು ಹಾರುವ ಹಕ್ಕಿಯಾಗಲಿ 
ಎಲ್ಲರಗೂ ಪ್ರೀತಿ ಸಿಗಲಿ 
ಪ್ರೀತಿ...ಸಿಗಲಿ ...!!!   
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ