ಭಾನುವಾರ, ಫೆಬ್ರವರಿ 24, 2013
ಬುಧವಾರ, ಫೆಬ್ರವರಿ 13, 2013
"ಪ್ರೀತಿಗೆ ಸಾವಿಲ್ಲ ,ಆದರೆ ಪ್ರೇಮಿಗಳು ಪ್ರೀತಿಸಲಾಗದೆ ಸಾಯ್ತಾರೆ...!!!
''ಪ್ರೇಮಿಗಳ ದಿನದ ವಿಶೇಷವಾಗಿ "!!!--- ರಾಜು ಬಾಡಗಿ
---ಮುಗ್ದ ಪ್ರೇಮಿ
" ನನ್ನ ಎದೆಯ ಗೋಡೆಯ ಮೇಲೆ ಅವಳದೆ ಚಿತ್ರ
ಶ್ ....ಬರೆದವನು ನಾನೇ ...!!!
" ನನಗೆ ಗಡ್ಡ ಬರಲು ಪ್ರಾರಂಭ ವಾಗಿದ್ದು ಅವಳು
ಪ್ರೀತಿಯಲ್ಲಿ ಮೋಸಮಾಡಿದಾಗಿನಿಂದ !!!!
" ನಾನು ದೂರ
ಅವಳು ತೀರ
ಆದರೂ ,ನಾವು ಹತ್ತಿರ
ನಾವೂ ಪ್ರೇಮಿಗಳೆ ......!!!
"ಹುಡುಗಿಯ ಕೈಯಲ್ಲಿದ್ದ ಮೊಬೈಲಿನ ಯವ್ವನ
ತುಂಬಿ ತುಳುಕುತ್ತಿತ್ತು
ಅಂದು ಪ್ರೇಮಿಗಳ ದಿನ ಆಗಿತ್ತು ....!!!
"ಅವಳು
ನನ್ನ ಮೊಬೈಲಿನಲ್ಲಿ
ವೈರಸ್ಸಿಗೆ ನಿಲುಕದ
ಭಾವಚಿತ್ರ ....!!!
---ಮುಗ್ದ ಪ್ರೇಮಿ
" ನನ್ನ ಎದೆಯ ಗೋಡೆಯ ಮೇಲೆ ಅವಳದೆ ಚಿತ್ರ
ಶ್ ....ಬರೆದವನು ನಾನೇ ...!!!
" ನನಗೆ ಗಡ್ಡ ಬರಲು ಪ್ರಾರಂಭ ವಾಗಿದ್ದು ಅವಳು
ಪ್ರೀತಿಯಲ್ಲಿ ಮೋಸಮಾಡಿದಾಗಿನಿಂದ !!!!
" ನಾನು ದೂರ
ಅವಳು ತೀರ
ಆದರೂ ,ನಾವು ಹತ್ತಿರ
ನಾವೂ ಪ್ರೇಮಿಗಳೆ ......!!!
"ಹುಡುಗಿಯ ಕೈಯಲ್ಲಿದ್ದ ಮೊಬೈಲಿನ ಯವ್ವನ
ತುಂಬಿ ತುಳುಕುತ್ತಿತ್ತು
ಅಂದು ಪ್ರೇಮಿಗಳ ದಿನ ಆಗಿತ್ತು ....!!!
"ಅವಳು
ನನ್ನ ಮೊಬೈಲಿನಲ್ಲಿ
ವೈರಸ್ಸಿಗೆ ನಿಲುಕದ
ಭಾವಚಿತ್ರ ....!!!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)