ಭಾನುವಾರ, ಡಿಸೆಂಬರ್ 28, 2008

೨೦೦೮--ವಿದಾಯ ಅನಿವಾರ್ಯವಾ??





ಗೋಡೆಗೆ ನೇತಾಡುತ್ತಿರುವ ಕ್ಯಾಲೆಂಡರ್ ಸಣ್ಣಗೆ ಮುನಿಸಿಕೊಂಡಿದೆ .ನಾನು ಹೋಗಿ ಬರುವೆ ಇನ್ನು "ನಿಮ್ಮ ಪ್ರೀತಿಯ ೨೦೦೮ " ಎನ್ನುವಂತಹ ಮೆಸ್ಸೆಜ ಗಳು ಇನ್ ಬಾಕ್ಸನಲ್ಲಿ ಬಂದು ಬಿಳ್ತಾ ಇವೆ.ಒಂದು ಉತ್ಸಾಹ ಹುಮ್ಮಸ್ಸು,ಅಳಕು,ನಮ್ಮಲ್ಲಿ ಅಡಗಿ ಕುಳಿತಿದೆ. ಸುಮಾರು ಹನ್ನೆರಡು ತಿಂಗಳು ನಮ್ಮ ಜೊತೆ ಇದ್ದು ನಮ್ಮನ್ನು ಸನ್ತೈಸಿದ "200೮" ವಿದವೆ ಯಾಗ್ತಾ ಇದೆ.
ನಮ್ಮ ಕನಸುಗಳ ಮತ್ತು ನಮ್ಮ ಯೋಚನೆಗಳ ಜೊತೆ ನಾವು ೨೦೦೯ ನ್ನು ಬರಮಾದಿಕೊಲ್ಲಬೇಕಿದೆ.




೨೦೦೮ ಏನೇನೆಲ್ಲ ಆಗಿ ಹೋಯ್ತು. ವರ್ಷ ಕೊನೆಯ ಭಾನುವಾರ ಬ್ಯೆ ಹೇಳಿತು. ವಿಕೆಂಡು ಎಂಬ ಹೆಸರಿನಲ್ಲಿ ಅದೆಷ್ಟು ಜನ ಸಂಭ್ರಮಿಸಿದರೋ .ಬಾಲಿವುಡ್ಡಿನ ಮೋಸ್ಟ್ ಎಲಿಜಿಬಲ್ aಬ್ಯಾಚುಲರ್ ಖಾನ್ ತನ್ನ ೪೩ ನೆ ಹುಟ್ಟುಹಬ್ಬ ಆಚರಿಸಿಕೊಂಡ. ಎಫ್ ಎಂ.ರೇಡಿಯೋ ಜಾಕಿಗಳು ಹೊಸ ವರುಷಕೆ ಕಿರುಚಾಡಲು ತಮ್ಮ ಗಂಟಲ್ಲನ್ನು ಸರಿ ಮಾಡಿಕೊಳ್ಳುತ್ತಿದ್ದರೆ. ದೋನಿ ದಿಪಿಕಾರ ಗುಸು ಗುಸು ,ನಿನ್ನೆ ಅಟ್ಟಹಾಸ ,ನ ಸಿಕ್ಸ್ ಪ್ಯಾಕ್ ಕರೀನಾ ಹೊಯ್ಯುಕೊಂಡು "ಹೊತ್ತುಕೊಂಡು ಸ್ಯೆಜ್ ,ಇವೆಲ್ಲವುದವುಗಳೊಂದಿಗೆ ನಮ್ಮ ಖುಷಿ ಮತ್ತು ದುಖ ಗಳ ವಿನಿಮಯ. ಇನ್ನೇನು ಭಾರತ-ಪಾಕಿಸ್ತಾನ್ ದ ಗಡಿಯಲ್ಲಿ ಯುದ್ಧದ ಭೀತಿ ಹುಟ್ಟಿಕೊಂಡಿದೆ. ಗೆಳತಿಯ ಮತ್ತೊಂದು ವರುಷದ ನೆನಪುಗಳು ಎದೆಯಲ್ಲಿ ಬೆಚ್ಚಗೆ ಅಡಗಿ ಕುಳಿತಿವೆ.


ಗುರುವಾರ, ಡಿಸೆಂಬರ್ 25, 2008

"ಪ್ರೀತಿಯ ಮುತ್ತುಗಳು "

ಎರಡು ಹ್ರದಯಗಳ ಅಮೂಲ್ಯ ಸ್ಥಿರಾಸ್ತಿ 'ಬರಡು ನೆಲದಲ್ಲಿ ಕಣ್ಣಿರು' ಮತ್ತು 'ಆಕಾಶದಷ್ಟು ನೋವು'.
* * * * *
ಇದನ್ನು ಯಾವ ರೀತಿಯ ನೆನಪು ಅನ್ನಬೇಕೋ ತಿಳಿಯುತ್ತಿಲ್ಲ,ಕಣ್ಣುಗಳು ಮುಚ್ಚಿವೆ ಆದರೆ ಕಣ್ಮುಂದೆ ನಿನ್ನದೇ ಸುಳಿವು ,ನನಗೆ ಯಾಕೆ ಹೀಗೆ ಆಗ್ತಾ ಇದೆ ಗೊತ್ತಾಗ್ತಾ ಇಲ್ಲ ,ನನ್ನ ಕಣ್ಮುಂದೆ ನೀನೆ ನಿಂತಿದ್ದಿಯ, ಮತ್ತು ತಲೆ ಅಲ್ಲಾಡಿಸುತ್ತ "ಆರ್ಬಿಟ್ ವೈಟ್ "ಚಿವಿಂಗ ಗಂ ನ್ನು ಅಗೆಯುತ್ತಾ ನಿಂತಿದ್ದಿಯ.
* * * *
ಯಾರನ್ನೋ ನೆನಪು ಮಾಡುವುದು ಯಾರಿಗೋ ನೆನಪು ಆಗುವುದು ಅವರವರ ಹಣೆಬರಹ ,ಆದರೆ ಹ್ರದಯ ತನಗೆ ಯಾರು ಹತ್ತಿರ ವಾಗಿದ್ದರೋ ಅವರನ್ನು ಮಾತ್ರ ನೆನಪಿಸಿಕೊಳ್ಳುತ್ತೆ.
** * * * * * *
ಒಬ್ಬರ ಅಗಲಿಕಯಿಂದ, ಕಣ್ಣಂಚಿನಿಂದ ಜಾರಿದ ಕಣ್ಣ ಹನಿ ಅವರ ಜೊತೆಗಿನ ಸಂಭಂದಕ್ಕೆ ಸಾಕ್ಷಿ .ಅದರ ಅಮೂಲ್ಯ ಬೆಲೆ ನಮಗೆ ತಿಳಿದಿದ್ದರೆ ಅದೊಂದು 'ರತ್ನ'.ಇಲ್ಲದಿದ್ದರೆ ಅದೊಂದು ಕಣ್ಣಿರಾಗಿಯೇ ಉಳಿವುತ್ತದೆ.

* * * * *
ನಿಮ್ಮ ಗಾಢ ಮೌನ ನನ್ನ ಮಾನವೀಯತೆ, ನಿಮ್ಮ ಕಣ್ಣುಗಳು ನನ್ನ ಬಯಕೆಗಳು, ಈ ಜೀವನ
ಎಷ್ಟು ಸುಂದರವಾಗಿದೆ ಎಂದರೆ ಅದಕ್ಕೆ ಕಾರಣ ನಿಮ್ಮ ಸುಂದರ ನಗು.
* * * *
"ನಮ್ಮ ಹತ್ತಿರವಿದ್ದು ನಮ್ಮನ್ನು ಸ್ಪರ್ಶಿಸಿದವರನ್ನು ನಮ್ಮ ಜೀವನದಿಂದ ತೆಗೆದುಹಾಕುವದು ತುಂಬಾ ಕಷ್ಟ .
ಆದರೆ ಅದಕ್ಕಿಂತ ಕಷ್ಟವಾದದ್ದು ನಮ್ಮವರಲ್ಲದಿದ್ದರು ,ನಮ್ಮ ಜೀವನವನ್ನು ಸ್ಪರ್ಶಿಸಿ ನಮ್ಮನ್ನು ಬದಲಾಯಿಸಿದವರನ್ನು.

ಬುಧವಾರ, ಡಿಸೆಂಬರ್ 24, 2008

"ಮೊಬೈಲ್ ವಿಶೇಷಗಳು "

೧)ನನ್ನ ಗೆಳೆಯನೊಬ್ಬನಿಗೆ ಮೊನ್ನೆ ಮದುವೆ ನಿಶ್ಚಯವಾಯಿತಂತೆ ಅಂದಿನಿಂದ ಅವನ ಮೊಬೈಲು ನಾಟ್ ರೀಚೇಬಲ ಆಗಿದೆ.
2)ಹದಿ ಹರೆಯದ ಹುಡುಗಿಯ ಕಯಲ್ಲಿದ್ದ ಮೊಬೈಲಿನ ಯವ್ವನ ತುಂಬಿ ತುಳುಕುತ್ತಿತ್ತು.
೩)ನನ್ನ ಗೆಳೆಯನು ತನಗೆ ಹುಟ್ಟಿದ ಮೊದಲ ಮಗುವಿಗೆ "ಶುಭಂ"ಅಂತ ಹೆಸರು ಇಟ್ಟ.ನನಗೆ ಸ್ವಲ್ಪ ಆಶ್ಚರ್ಯ ವಾಯಿತು.ಇದೇನು ಮೊದಲ ಮಗುವಿಗೆ ಶುಭಂ ಅಂತ ಹೆಸರು ಇಟ್ಟಿದ್ಡಿಯಲ್ಲ,ಇದೇನು ಆರಂಭಾನ ಅಥವಾ ಅಂತ್ಯನ??.